ShareChat Kannada - ಶೇರ್ ಚಾಟ್ ಕನ್ನಡ Facebook ad: “Get 1-day trial for ₹1”

Ran for 110 days, from June 4 to September 22, 2026, the last day Crush saw it.
Run by ShareChat Kannada - ಶೇರ್ ಚಾಟ್ ಕನ್ನಡ on Facebook. Crush is not the advertiser and does not verify its claims. See this ad in Meta's Ad Library(opens in a new tab)
Want an ad like this for your product?
Crush makes new ad images for your product from this ad: your logo, your product photo, your offer.
Trials from $19.95 USD, then $79.95 USD a month. Cancel anytime.
About this ad
- Meta Ad Library ID
- 1982186715721724
- Platforms
- Facebook, Instagram, Audience Network and Messenger
- Relaunches
- 0
Ad text
ಮೂರು ವರ್ಷದ ಸುಂದರ ಸಂಬಂಧಕ್ಕೆ ಕೊಳ್ಳಿ ಇಟ್ಟಿದ್ದು ಆ ಒಂದು 'Car Accident'! ಭರತ್ ಕೋಮಾಗೆ ಹೋದಾಗ ಅವನನ್ನ ಕಾಪಾಡೋಕೆ ಪ್ರೀತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಒಂದಲ್ಲಾ ಎರಡಲ್ಲ, ಮೆಡಿಕಲ್ ಬಿಲ್ಸ್ ಕಟ್ಟೋಕೆ ದಿನವಿಡೀ ಕೆಲಸ ಮಾಡ್ತಾಳೆ. ಆದ್ರೆ ಆ ಕಟುಬಾಕ ಸಂಬಂಧಿಕರು ಅವಳಿಗೆ ಸಪೋರ್ಟ್ ಮಾಡೋದು ಬಿಟ್ಟು, ಹೀಯಾಳಿಸಿ ಅವಮಾನ ಮಾಡ್ತಾರೆ! ಅಷ್ಟೇ ಅಲ್ಲ, ಅವಳ ಇಷ್ಟಕ್ಕೆ ವಿರುದ್ಧವಾಗಿ ಬೇರೆ ಶ್ರೀಮಂತ ಹುಡುಗನ ಜೊತೆ ಮದುವೆ ಮಾಡೋಕೆ ಸ್ಕೆಚ್ ಹಾಕ್ತಾರೆ. ಆದ್ರೆ ಪ್ರೀತಿಯ ನಂಬಿಕೆ ವ್ಯರ್ಥವಾಗಲಿಲ್ಲ... ಭರತ್ ಎಚ್ಚರವಾಗಿದ್ದಾನೆ! ಈಗ ನೋಡಿ ಅಸಲಿ ಆಟ! ತನ್ನ ಪ್ರೀತಿಯ ಕಣ್ಣೀರಿಗೆ ಕಾರಣವಾದ ಪ್ರತಿಯೊಬ್ಬರಿಗೂ ಭರತ್ ಒಬ್ಬ 'Rich Family' ವಾರಸುದಾರನಾಗಿ ಹೇಗೆ ಪಾಠ ಕಲಿಸ್ತಾನೆ ಅನ್ನೋದೇ ಈ ಕಥೆಯ ಹೈಲೈಟ್. ಭರತ್‌ನ ಈ ಪವರ್‌ಫುಲ್ 'Comeback' ಮತ್ತು ಸೇಡಿನ ಕಥೆ ಮಿಸ್ ಮಾಡ್ಬೇಡಿ!
Where the ad sends people
play.google.com
Get 1-day trial for ₹1
Install mobile app: play.google.com(opens in a new tab)






