ಕೆಮಹೇಶಶೆಣೈk Mahesh Shenoy Facebook ad: “ಇವತ್ತು ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುತ್ತಾ ಇರುವಂತಹ ದೊಡ್ಡ ದೊಡ್ಡ…”

Ran for 19 days, from September 10 to September 29, 2026, the last day Crush saw it.
Run by ಕೆಮಹೇಶಶೆಣೈk Mahesh Shenoy on Facebook. Crush is not the advertiser and does not verify its claims. See this ad in Meta's Ad Library(opens in a new tab)
Want an ad like this for your product?
Crush makes new ad images for your product from this ad: your logo, your product photo, your offer.
Trials from $19.95 USD, then $79.95 USD a month. Cancel anytime.
About this ad
- Meta Ad Library ID
- 1594959695508094
- Platforms
- Facebook, Instagram, Audience Network, Messenger and Threads
- Relaunches
- 0
Ad text
✅ ಇವತ್ತು ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುತ್ತಾ ಇರುವಂತಹ ದೊಡ್ಡ ದೊಡ್ಡ ಕಂಪನಿಗಳು ಕೆಲವೇ ಕೆಲವು ವರ್ಷಗಳ ಹಿಂದೆ ಇವುಗಳ ಸಂಸ್ಥಾಪಕರ ಮನಸ್ಸಿನಲ್ಲಿ ಮೊಳಕೆ ಒಡೆದ ಸಣ್ಣ ಐಡಿಯಾಗಳಾಗಿದ್ದವು ಅಲ್ಲವೇ ❓ ✅ಇನ್ಫೋಸಿಸ್, ವಿಪ್ರೊ, ಜೋಮೇಟೋ, ಓಯೋದಂತಹ ಕಂಪೆನಿಗಳು ಇವುಗಳ ಸಂಸ್ಥಾಪಕರಾದಂತಹ ಶ್ರೀ ನಾರಾಯಣ ಮೂರ್ತಿ, ಅಝೀಮ್ ಪ್ರೇಮ್ ಜಿ, ದೀಪೇಂದ್ರ ಗೋಯಲ್, ರಿತೇಶ್ ಅಗರ್ವಾಲ್ ಅವರ ಮನಸ್ಸಿನಲ್ಲಿ ಮೊಳಕೆ ಒಡೆದಂತಹ ಸಣ್ಣ ಐಡಿಯಾಗಳಾಗಿದ್ದವು ಅಲ್ಲವೇ❓ ✅ ಈ ಸಂಸ್ಥಾಪಕರು ಬೇರೆ ಬೇರೆ ಊರು ,ಬೇರೆ ಬೇರೆ ರಾಜ್ಯ, ಬೇರೆ ಬೇರೆ ಸಂಸ್ಕೃತಿಗಳಿಂದ ಬಂದವರಾದರು ಅವರಲ್ಲಿದ್ದ ಮುಖ್ಯ ಸಮಾನತೆ ಅಂದರೆ ಅವರ ಮನಸ್ಸಿನಲ್ಲಿ ಮೊಳಕೆ ಒಡೆದ ಈ ಸಣ್ಣ ಐಡಿಯಾಗಳು ಬೆಳೆಯಲು ಅವರು ಮೈಂಡ್ ಸ್ಪೇಸ್ ಹುಟ್ಟು ಹಾಕಿದರು ಮತ್ತು ಮೊಳಕೆ ಒಡೆದ ಈ ಐಡಿಯಾಗಳ ಮೇಲೆ ಪಟ್ಟು ಬಿಡದೆ ಕೆಲಸ ಮಾಡಿದರು. ತಾವು ಹೇಳಿ ತಮ್ಮ ಮನಸ್ಸಿನಲ್ಲಿ ಯಾವ ಐಡಿಯಾ ಮೂಡ್ತಾ ಇದೆ❓ ಐಡಿಯಾ ಮೂಡಲು ತಾವು ಮೈಂಡ್ ಸ್ಪೇಸ್ ಹುಟ್ಟು ಹಾಕ್ತಾ ಇದ್ದೀರಾ❓ ಮೈಂಡ್ ಸ್ಪೇಸ್ ಹುಟ್ಟು ಹಾಕಲು ತಾವು ಯಾವ ಚಟುವಟಿಕೆ ಮಾಡುತ್ತಿದ್ದೀರಿ❓ 🙆 ಇದು ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುವ ಕಂಪೆನಿಯೇ ಆಗ ಬೇಕಾಗಿಲ್ಲ, ತಮ್ಮ ವ್ಯಾಪಾರ ಅಥವಾ ಉದ್ಯೋಗ ಅಥವಾ ಆರೋಗ್ಯ ಸಂಬಂಧ ಗಳಿಗೆ ಸಂಬಂಧಪಟ್ಟ ಒಂದು ಸಣ್ಣ ಐಡಿಯಾವಾದರೂ ಇದು ಮೌಲ್ಯಯುತವಾಗಿ ಇರುವುದಲ್ಲವೇ❓ 🧠 ಕಳೆದ ಮೂರುವರೆ ವರ್ಷಗಳ ಹಿಂದೆ ನನ್ನ ಮೈಂಡ್ ಸ್ಪೇಸ್ ನಲ್ಲಿ ಮೂಡಿದಂತಹ ಐಡಿಯಾ ಎಂದರೆ ಮಿರಾಕಲ್ ಮಾರ್ನಿಂಗ್ ಸೆಷನ್ ಕಾರ್ಯಾಗಾರ. ಈಗಾಗಲೇ ಈ ಕಾರ್ಯಾಗಾರದಲ್ಲಿ ಕರ್ನಾಟಕದಾದ್ಯಂತ 12000 ಕ್ಕಿಂತ ಹೆಚ್ಚು ಜನ ಭಾಗವಹಿಸಿ ಬ್ರಹ್ಮ ಘಳಿಗೆಯ ಮಹತ್ವವನ್ನು ತಿಳಿದುಕೊಂಡಿದ್ದಾರೆ. 🙋♂️ ಆತ್ಮೀಯರೇ ನಾನು ಕೆ. ಮಹೇಶ್ ಶೆಣೈ, ಮೈಂಡ್ ಕೋಚ್ ಹಾಗೂ ಲಾ ಆಫ್ ಅಟ್ರಾಕ್ಷನ್ ಎಕ್ಸ್ಪರ್ಟ್ ತಜ್ಞ . ನೀವು ನಿಮ್ಮ ಜೀವನವನ್ನು ಬದಲಾಯಿಸುವ ಹೊಸ ಒಂದು ಐಡಿಯಾ ಬರಲು ಕಾಯ್ತಾ ಇದ್ದೀರಾ❓ ಇದಕ್ಕಾಗಿ ತಾವು ಮೈಂಡ್ ಸ್ಪೇಸ್ ಹುಟ್ಟು ಹಾಕುವುದು ಹೇಗೆ ಎಂದು ಕಲಿತು ಕಲಿತದ್ದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಆಸಕ್ತರಾಗಿದ್ದೀರಾ❓ ಹಾಗಾದರೆ ತಮಗೆ ಮಿರಾಕಲ್ ಮಾರ್ನಿಂಗ್ ಸೆಷನ್ ಕಾರ್ಯಾಗಾರದಲ್ಲಿ ಸ್ವಾಗತವಿದೆ. ಈ ಕಾರ್ಯಗಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಮತ್ತು ನೊಂದಾವಣಿ ಮಾಡಿಸುವ ಲಿಂಕ ಈ ಕೆಳಗಿದೆ. ತಮ್ಮನ್ನು ಕಾರ್ಯಾಗಾರದಲ್ಲಿ ಭೇಟಿಯಾಗಲು ಉತ್ಸುಕನಾಗಿದ್ದೇನೆ. ಕಾರ್ಯಾಗಾರದಲ್ಲಿ ಸಿಗೋಣ ವಂದನೆಗಳು.🙏🏻 ಕೆ. ಮಹೇಶ್ ಶೆಣೈ, https://abundance.kmaheshshenoy.com/mm










