Skip to content
ಕೆಮಹೇಶಶೆಣೈk Mahesh Shenoy

ಕೆಮಹೇಶಶೆಣೈk Mahesh Shenoy Facebook ad: “ಜಗದೀಶ್ ಭಾವಿಕಟ್ಟೆಯವರು ಅಂತರವಳ್ಳಿ ಗ್ರಾಮ,ರಾಣೆಬೆನ್ನೂರು ತಾಲೂಕು…”

Ran for 4 days, from September 27 to October 1, 2026, the last day Crush saw it.

Run by ಕೆಮಹೇಶಶೆಣೈk Mahesh Shenoy on Facebook. Crush is not the advertiser and does not verify its claims. See this ad in Meta's Ad Library(opens in a new tab)

Want an ad like this for your product?

Crush makes new ad images for your product from this ad: your logo, your product photo, your offer.

Trials from $19.95 USD, then $79.95 USD a month. Cancel anytime.

About this ad

Meta Ad Library ID
4048222678803692
Platforms
Facebook, Instagram, Audience Network, Messenger and Threads
Relaunches
0

How we count

Ad text

ಜಗದೀಶ್ ಭಾವಿಕಟ್ಟೆಯವರು ಅಂತರವಳ್ಳಿ ಗ್ರಾಮ ,ರಾಣೆಬೆನ್ನೂರು ತಾಲೂಕು ಹಾವೇರಿ ಜಿಲ್ಲೆಯ ರೈತರು . ಡಯಾಬಿಟಿಸ್ ಇರುವ ಕಾರಣ ನನ್ನಿಂದ ಯಾವ ಕೆಲಸವೂ ಆಗುವುದಿಲ್ಲ ತನ್ನ ಜೀವನ ವ್ಯರ್ಥ ಅಂದುಕೊಂಡಿದ್ದರು. ಹೊಲದ ಕೆಲಸ ಮಾಡಿ ಬಂದು ಬೆಳಿಗ್ಗೆ 7ಗಂಟೆಯಿಂದ 9 ಗಂಟೆ ತನಕ ನಿದ್ರಿಸುವ ದುರಭ್ಯಾಸ ಹೊಂದಿದ್ದರು . 🌞 ಜಗದೀಶ್ ಭಾವಿಕಟ್ಟೆ ಯವರು ಮಿರಾಕಲ್ ಮಾರ್ನಿಂಗ್ ಸೆಷನನಲ್ಲಿ ಭಾಗವಹಿಸಿ ಬ್ರಾಹ್ಮೀ ಮುಹೂರ್ತದ ಅಭ್ಯಾಸ ರೂಢಿಸಿ ಕೆಳಕಂಡ ಲಾಭಗಳನ್ನು ಪಡೆದಿದ್ದಾರೆ: 🤔 ತನ್ನಲ್ಲಿ ಬರುತ್ತಿದ್ದ ನಕಾರಾತ್ಮಕ ಆಲೋಚನೆಗಳು ಕಡಿಮೆಯಾಗಿ ಉತ್ಸಾಹ ಜಾಸ್ತಿ ಮಾಡಿ ಕೊಂಡಿದ್ದಾರೆ. 🗭 ಹೊಸ ಹುರುಪಿನಿಂದ ಪ್ರತಿನಿತ್ಯ ತನ್ನ ದಿನಚರಿಯನ್ನು ಬ್ರಾಹ್ಮೀ ಮುಹೂರ್ತದಲ್ಲಿ ಪ್ರಾರಂಭಿಸಿ ಸಾಯಂಕಾಲ ತನಕ ಸದಾ ಲವಲವಿಕೆಯಲ್ಲಿ ಇರುತ್ತಾರೆ. 🌞 ಬೆಳಿಗ್ಗೆ ಬೇಗನೆ ಏಳುವುದರಿಂದ ಈಗ ಸಾಮಾಜಿಕ ಜಾಲತಾಣದಲ್ಲಿ ತನ್ನ ಹೆಚ್ಚಿನ ಸಮಯವನ್ನು ವ್ಯಯಿಸುತ್ತಾ ಇಲ್ಲ. 🐄 ತನ್ನ ಹೊಲದಲ್ಲಿ ಸಂಪೂರ್ಣವಾಗಿದುಡಿಯಲು ಸಾಕಷ್ಟು ಸಮಯಾವಕಾಶ ಸಿಕ್ಕಿದೆ. 😎 ಧ್ಯಾನ ವಾಕಿಂಗ್ನಂತಹ ಒಳ್ಳೆ ಅಭ್ಯಾಸ ರೂಡಿಸಿ ತನ್ನ ಜೀವನದ ಕುರಿತು ಹೊಸ ದೃಷ್ಟಿಕೋನವನ್ನು ಹೊಂದಿದ್ದಾರೆ. ಇವರು ಮಾತ್ರ ಅಲ್ಲ ಕಳೆದ ಒಂದೂವರೆ ವರ್ಷದಿಂದ ಕರ್ನಾಟಕಾದ್ಯಂತ 3೦೦೦ ಕ್ಕೂ ಹೆಚ್ಚು ಜನ ನನ್ನ ಮಿರಾಕಲ್ ಮಾರ್ನಿಂಗ್ ಸೆಷನ ಕಾರ್ಯಾಗಾರದಲ್ಲಿ ಭಾಗವಹಿಸಿ ಬ್ರಾಹ್ಮೀ ಮುಹೂರ್ತದ ಅಭ್ಯಾಸದ ಬಗ್ಗೆ ತಿಳಿದುಕೊಂಡಿದ್ದಾರೆ. 🤩 ಆತ್ಮೀಯರೇ ನಾನು ಕೆ. ಮಹೇಶ್ ಶೆಣೈ, ಮೈಂಡ್ ಕೋಚ್ ಹಾಗೂ ಲಾ ಆಫ್ ಅಟ್ರಾಕ್ಷನ್ ಎಕ್ಸ್ಪರ್ಟ್ ನೀವು ನಿಮ್ಮ ಜೀವನದಲ್ಲಿ ಅಪಾರವಾದಂತಹ ಯಶಸ್ಸನ್ನು ಪಡಿಯಲಿಕ್ಕೆ ಬಯಸುತ್ತಿದ್ದೀರಾದರೇ ಇನ್ನು ತಡವಾಗಲಿಲ್ಲ. ನಿಮಗಾಗಿ ಬ್ರಾಹ್ಮೀ ಮುಹೂರ್ತದ ಮಹತ್ವವನ್ನು ತಿಳಿಸುವಂತಹ ನನ್ನ ಮಿರಾಕಲ್ ಮಾರ್ನಿಂಗ್ ಸೆಷನ್ ನಲ್ಲಿ ಸ್ವಾಗತವಿದೆ.🙏 ಈ ಕಾರ್ಯಾಗಾರದಲ್ಲಿ ತಾವು ಒಳ್ಳೆ ಅಭ್ಯಾಸಗಳನ್ನು ರೂಢಿ ಮಾಡಿಕೊಂಡು ತಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು.🤩 ತಾವು ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತರಾದರೆ ಕೆಳಗಡೆ ಕಾಣಿಸುವಂತಹ ಈ ಕಾರ್ಯಾಗಾರದ ಲಿಂಕ್ ಅನ್ನು ಒತ್ತಿ ಕಾರ್ಯಾಗಾರದಲ್ಲಿ ನೊಂದಾವಣಿ ಮಾಡಿಸಿಕೊಳ್ಳಿ. ನಿಮ್ಮನ್ನು ಕಾರ್ಯಾಗಾರದಲ್ಲಿ ಭೇಟಿಯಾಗಲು ಉತ್ಸುಕನಾಗಿದ್ದೇನೆ ಕಾರ್ಯಾಗಾರದಲ್ಲಿ ಸಿಗೋಣ ವಂದನೆಗಳು. https://abundance.kmaheshshenoy.com/mm

Learn more: abundance.kmaheshshenoy.com(opens in a new tab)

More from ಕೆಮಹೇಶಶೆಣೈk Mahesh Shenoy

See all ಕೆಮಹೇಶಶೆಣೈk Mahesh Shenoy ads
  • ಕೆಮಹೇಶಶೆಣೈk Mahesh Shenoy Facebook ad: ಬೆಳಿಗ್ಗೆ ಬೇಗನೆ ಏಳುವ ಅಭ್ಯಾಸ ನನ್ನ ಜೀವನದಲ್ಲಿ ಮಿರಾಕಲ್ ಮಾಡಿದ್ದರೂ…

    Ran 7 days

    1 relaunch

  • ಕೆಮಹೇಶಶೆಣೈk Mahesh Shenoy Facebook ad: ಇವತ್ತು ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುತ್ತಾ ಇರುವಂತಹ ದೊಡ್ಡ ದೊಡ್ಡ…

    Ran 19 days

  • ಕೆಮಹೇಶಶೆಣೈk Mahesh Shenoy Facebook ad: ತಾನು ಸಣ್ಣ ಊರಿನಿಂದ ಬಂದಿದ್ದೇನೆ ನಾನು ಬೆಳೆಯಲು ಸಾಧ್ಯವಿಲ್ಲ ಎಂದು…

    Running 41 days

More ads from the top 1,000

See the top 1,000 ads