ಕೆಮಹೇಶಶೆಣೈk Mahesh Shenoy Facebook ad: “ಬೆಳಿಗ್ಗೆ ಬೇಗನೆ ಏಳುವ ಅಭ್ಯಾಸ ನನ್ನ ಜೀವನದಲ್ಲಿ ಮಿರಾಕಲ್ ಮಾಡಿದ್ದರೂ…”

Ran for 7 days, from September 6 to September 13, 2026, the last day Crush saw it.
Run by ಕೆಮಹೇಶಶೆಣೈk Mahesh Shenoy on Facebook. Crush is not the advertiser and does not verify its claims. See this ad in Meta's Ad Library(opens in a new tab)
Want an ad like this for your product?
Crush makes new ad images for your product from this ad: your logo, your product photo, your offer.
Trials from $19.95 USD, then $79.95 USD a month. Cancel anytime.
About this ad
- Meta Ad Library ID
- 1679386029821874
- Platforms
- Facebook, Instagram, Audience Network, Messenger and Threads
- Relaunches
- 1
Ad text
ಬೆಳಿಗ್ಗೆ ಬೇಗನೆ ಏಳುವ ಅಭ್ಯಾಸ ನನ್ನ ಜೀವನದಲ್ಲಿ ಮಿರಾಕಲ್ ಮಾಡಿದ್ದರೂ ಸಹ, ಏನೋ ಒಂದು ಕೊರತೆ ಇತ್ತು. ನಾನು ಅದನ್ನು ಕಂಡುಕೊಂಡಾಗ 12 ತಿಂಗಳಿಲ್ಲಿ, ನಾನು ನಿರೀಕ್ಷಿಸಿದ್ದಕ್ಕಿಂತ 10x ಹೆಚ್ಚು ಸಾಧಿಸಿದೆ. ಅದು ಏನು ಗೊತ್ತೇ? ಉದಾಹರಣೆಗೆ, ನಾನು ಮಿಯಾವಾಕಿ ಕಾಡಿನ ಬಗ್ಗೆ ಕಲಿತು, ಕೃತಜ್ಞತೆಯಿಂದ ಒಂದು ಮಿಯಾವಾಕಿ ವನವನ್ನು ನಿರ್ಮಿಸಿ ನನ್ನ ತಾತನವರ ಸವಿ ನೆನಪಿಗೆ "ಗಣಪತಿ ವನ" ಎಂದು ಹೆಸರಿಟ್ಟಿದೆ. ಕೆಲವೇ ತಿಂಗಳುಗಳಲ್ಲಿ, ಕರ್ನಾಟಕದಾದ್ಯಂತ ಹಲವಾರು ಕಡೆ ಮಿಯಾವಾಕಿ ವನಗಳು ಬಂದಿದ್ದು, ಸಾವಿರಾರು ಗಿಡಮರಗಳಿಗೆ ಆಶ್ರಯವಾಗಿದೆ. ಇವೆಲ್ಲದಕ್ಕೂ ಕಾರಣ ಶ್ವಾಸದ ವಿಜ್ಞಾನ. ಯಾವಾಗ ಶ್ವಾಸದ ವಿಜ್ಞಾನವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡೆನೋ ಈ ಮಿರಾಕಲ್ ಗಳು ಜಾಸ್ತಿ ಜಾಸ್ತಿ ಅತ್ಯಂತ ವೇಗವಾಗಿ ನಡೀತಾ ಇವೆ. ಶ್ವಾಸದ ವಿಜ್ಞಾನವನ್ನು ನನ್ನ ಜೀವನದಲ್ಲಿ ಅಳವಡಿಸಿ ನನ್ನಲ್ಲಿ ಈ ಮೂರು ಬಹುದೊಡ್ಡ ಬದಲಾವಣೆಗಳು ಬಂದಿವೆ: 1️⃣ ನನ್ನಲ್ಲಿ ಕೆಲಸ ಮಾಡುವ ಸ್ಪೂರ್ತಿ ಜಾಸ್ತಿಯಾಗಿದೆ. 2️⃣ ಹೊಸ ಸಂಪರ್ಕಗಳು ಆಗಲು ಪ್ರಾರಂಭವಾಗಿವೆ. 3️⃣ ಮನಸ್ಸಿನಲ್ಲಿ ಮೂಡುತ್ತಿರುವ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಕ್ಷಮತೆ ಜಾಸ್ತಿಯಾಗಿದೆ. ಇದರ ಪರಿಣಾಮವೇ ಕಳೆದ ಒಂದುವರೆ ವರ್ಷದಲ್ಲಿ ಬೀದರಿನಿಂದ ಚಾಮರಾಜನಗರ ತನಕ ,ಕೊಲ್ಹಾಪುರದಿಂದ ಕಾಸರಗೋಡು ತನಕ ಮಿಯವಾಕಿ ಅರಣ್ಯದ ಚಟುವಟಿಕೆಗಳು ಹಬ್ಬಿವೆ. ಗಣಪತಿ ವನದಿಂದ ಸ್ಫೂರ್ತಿ ಪಡೆದು ಕರ್ನಾಟಕದ್ಯಂತ ಹಲವಾರು ಕಡೆ ಮಿಯವಾಕಿ ಅರಣ್ಯಗಳನ್ನು ಪ್ರಾರಂಭಿಸಲಾಗಿದೆ. ಸರಿ ಸುಮಾರು ಹತ್ತು ಸಾವಿರಕ್ಕಿಂತ ಜಾಸ್ತಿ ಸಸಿಗಳು ನೆಟ್ಟಲ್ಪಟ್ಟಿವೆ. ಇದನ್ನು ಗುರುತಿಸಿ ಕರ್ನಾಟಕ ರಾಜ್ಯ ಸರಕಾರ 2024ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ ಅಂತ ತಮ್ಮ ಹತ್ರ ಹಂಚಿಕೊಳ್ಳಿಕೆ ಸಂತೋಷ ಆಗ್ತಿದೆ. ಶಿವ ಪರಮಾತ್ಮ ಮತ್ತು ಪಾರ್ವತಿ ದೇವಿಯ ನಡುವಿನ ಸಂವಾದವನ್ನು ಶ್ವಾಸದ ವಿಜ್ಞಾನ ಎಂದು ಹೇಳುತ್ತಾರೆ .ನಮ್ಮ ಜೀವನದಲ್ಲಿ ಪ್ರತಿಯೊಂದು ಹಂತ ಹಂತದಲ್ಲಿ ಶ್ವಾಸ ನಮಗೆ ಮಾಹಿತಿ ಕೊಡ್ತಾ ಇದೆ. ತಾವು ತಮ್ಮ ಜೀವನದಲ್ಲಿ ಪ್ರತಿ ಹಂತದಲ್ಲಿ ಮಾರ್ಗದರ್ಶನವನ್ನು ತಮ್ಮ ಶ್ವಾಸದಿಂದಲೇ ಪಡೆಯಬಹುದು.ತಾವು ಈ ಶ್ವಾಸದ ವಿಜ್ಞಾನದ ಬಗ್ಗೆ ತಿಳಿದುಕೊಳ್ಳಲು ಆಸಕ್ತರಾದರೆ ಸೋಮವಾರದಿಂದ ಪ್ರಾರಂಭವಾಗುವ ಈ ಕಾರ್ಯಾಗಾರದ ನೋಂದಾವಣಿ ಲಿಂಕ್ : https://abundance.kmaheshshenoy.com/mm ಕಾರ್ಯಾಗಾರದಲ್ಲಿ ಭೇಟಿ ಆಗೋಣ ವಂದನೆಗಳು, ಕೆ ಮಹೇಶ್ ಶೆಣೈ #miraclemorning #kannadamotivation #kmaheshshenoy #howtobecomerich #money










