Best Romantic Novels ad creative
Best Romantic Novels
Best Romantic Novels

Inactive· since Mar 20, 2026

11
days it ran
0
relaunches

Ad copy

#Freeread #Kannada #Goodreads " ನಾಳೆ ನಿನ್ನ ಮದುವೆ ತಯಾರಾಗು " ಎಂದು ಗಂಭೀರವಾಗಿ ನುಡಿದು ಹೋದರು ವಸುಧಾ.. " ಅಮ್ಮಾ ಹೀಗೆ ದಿಢೀರ್ ಅಂತ ಮದುವೆ ಎಂದರೆ ಎನು ಅರ್ಥ ?. ಯಾವನು ಅವನು ಗೂಬೆ ನನ್ನ ಮಗ ?. ಹುಡುಗಿಯ ಒಂದು ಮಾತು ಕೇಳದೆ, ನೋಡಲು ಕೂಡ ಬಾರದೆ ಮದುವೆ ಒಪ್ಪಿರುವ ಭೂಪ. ಸುಮ್ನೆ ಹೋಗಿ ನೀನು ನೋಡಿರುವ ಕಪ್ಪೇರಾಯ ಹುಡುಗನಿಗೆ ಮತ್ತು ಅವನ ಕುಟುಂಬಕ್ಕೆ ಹೋಗಿ ಹೇಳು ಈ ಡೆವಿಲ್ ಭಕ್ತಿಗೆ ಮದುವೆ ಬೇಡವಂತೆ ಅಂತಾ " ಎಂದು ಕೋಪದಲ್ಲಿ ಹೇಳಿದಳು ಭಕ್ತಿ.. " ಮೆಲ್ಲಗೆ ಮಾತನಾಡು ಭಕ್ತಿ. ಕತ್ತೆಯಂತೆ ಕಿರುಚಾಡ ಬೇಡ. ಯಾರಾದರೂ ನಿನ್ನ ಮಾತನ್ನು ಕೇಳಿಸಿ ಕೊಂಡರೆ ಕಷ್ಟ " ಎಂದು ಮಗಳ ಕಡೆಗೆ ಕೆಂಗಣ್ಣು ಬೀರುತ್ತಾ ಹೇಳಿದರು.. " ನೋಡಮ್ಮ ಸುಮ್ನೆ ಹೋಗಿ ಮದುವೆ ನಿಲ್ಲಿಸು. ನಾನಂತೂ ಮದುವೆ ಆಗಲ್ಲ ಅಂದರೆ ಆಗಲ್ಲ. ಆಕಾಶ ಮೇಲಾಗಲಿ ಭೂಮಿ ಕೇಳಗಾಗಲಿ ಈ ಡೆವಿಲ್ ಭಕ್ತಿ ಮಾತ್ರ ಮದುವೆ ಆಗಲ್ಲ " ಎಂದು ರೋಷವೇಶದಿಂದ ಸೊಂಟದ ಮೇಲೆ ಕೈ ಹೊತ್ತು ಹೇಳಿದಳು.. " ಆಕಾಶ ಮೇಲೆ ಭೂಮಿ ಕೆಳಗೆ ಇರುವುದು ಪುಟ್ಟ " ಎಂದು ಕೊಠಡಿಯನ್ನು ಪ್ರವೇಶಿಸಿ ಚಿಲಕ ಭದ್ರ ಪಡಿಸಿದ ಭುವನ್... " ಭುವಿ ಅಣ್ಣಾ " ಎಂದು ಭುವನ್ ಕಡೆಗೆ ಉರಿ ನೋಟ ಬೀರುತ್ತಾ ಹೇಳಿದಳು ಭಕ್ತಿ.. " ಭಕ್ತಿ ಮದುವೆಗೆ ಎಲ್ಲಾ ತಯಾರಾಗಿ ಆಗಿದೆ ಕಣೇ. ಈವಾಗ ನೀನು ಮದುವೆ ಬೇಡ ಅಂತ ಹಠ ಮಾಡಿದರೆ ನಮ್ಮ ಮನೆಯ ಮನ ಮರ್ಯಾದೆ ಎಲ್ಲಾ ಹರಾಜು ಆಗುತ್ತೆ. ದಯವಿಟ್ಟು ಮದುವೆಯಾಗಿ ಮನೆಯ ಗೌರವ ಕಾಪಾಡು. ಹೆತ್ತು ಒಡಲ ಉರಿಸಬೇಡ ಭಕ್ತಿ. ಹೆತ್ತಮ್ಮನ ಒಡಲ ಸಂಕಟ ನಿನಗೆ ಎಲ್ಲಿ ಅರ್ಥ ಆಗಬೇಕು. ನಿನ್ನ ಹೆತ್ತ ಒಡಲ ಬೆಂಕಿ ಹಾರಿಸಲು ನಮಗಾಗಿ ಈ ಮದುವೆ ಮಾಡಿಕೊ ಭಕ್ತಿ. ಹುಡುಗ ಅಪರಂಜಿ ಕಣೇ " ಎಂದು ತಮ್ಮ ಸೆರಗಿನಿಂದ ಜಿನುಗಿದ ಕಣ್ಣೀರು ತೊಡೆದು ಕೊಂಡರು ವಸುಧಾ.. " ಸರಿ ಬಿಡು ತಾಯಿ. ಕಣ್ಣೀರು ಕೊಡಿ ಹರಿವುವಂತೆ ಕಣ್ಣೀರು ಹಾಕಬೇಡ. ನಾನು ಕೊಚ್ಚಿಕೊಂಡು ಹೋದರೆ ಕಷ್ಟ. ಮದುವೆ ಬೇರೆ ಚಿಂಪಾಂಜಿ ಚೀ ಅಪರಂಜಿ ಅಂತ ಹುಡುಗ ಬೇರೆ ಹುಡುಕಿದ್ದಿಯಾ ?. ನಾನು ಸತ್ತರೆ ಮದುವೆ ದಿನವೇ ವಿಧುರ ಆಗಿ ಬಿಡುತ್ತಾನೆ " ಎಂದು ವಸುಧಾ ಅವರ ಕಣ್ಣೀರು ತೊಡೆದಳು ಭಕ್ತಿ. ಅಮ್ಮ ಮಗ ಹೆಬ್ಬೆಟ್ಟು ತೋರಿಸಿ ಕೊಂಡಿದ್ದು ನೋಡಲಿಲ್ಲ ಹುಡುಗಿ. ಅಮ್ಮನ ಭಾವನಾತ್ಮಕ ಮಾತಿಗೆ ಕರಗಿ ನೀರಾಗಿ ಬಿಟ್ಟಳು.. " ಹಾಗಾದರೆ ಮದುವೆಗೆ ಒಪ್ಪಿಗೆ ಅನ್ನೂ ? " ಎಂದು ಕಣ್ಣು ಅರಳಿಸಿ ಕೇಳಿದನು ಭುವನ್.... ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಏಳು ಹೆಜ್ಜೆಗಳ ಒಡತಿ

ಏಳು ಹೆಜ್ಜೆಗಳ ಒಡತಿ... " ನಾಳೆ ನಿನ್ನ ಮದುವೆ ತಯಾರಾಗು " ಎಂದು ಗಂಭೀರವಾಗಿ ನುಡಿದು ಹೋದರು ವಸುಧಾ.. " ಅಮ್ಮಾ ಹೀಗೆ ದಿಢೀರ್ ಅಂತ ಮದುವೆ ಎಂ.....

LEARN MORE
🪄Crush AI

Like this ad? Make it yours.

Crush rebuilds this exact creative around your product — your brand, your colors, your offer — in about a minute.

More ads from Best Romantic Novels

Best Romantic NovelsBest Romantic Novels
Inactive
11 Days
-Reach
1Ads
Best Romantic Novels Facebook ad
Details
Best Romantic NovelsBest Romantic Novels
Active
67 Days
-Reach
Best Romantic Novels Facebook ad
Details
Best Romantic NovelsBest Romantic Novels
Active
143 Days
-Reach
Best Romantic Novels Facebook ad
Details
Best Romantic NovelsBest Romantic Novels
Active
240 Days
-Reach
Best Romantic Novels Facebook ad
Details
Best Romantic NovelsBest Romantic Novels
Active
240 Days
-Reach
Best Romantic Novels Facebook ad
Details
Best Romantic Novels Ad — Ran 11 Days | Crush Ad Library